•  
  •  
  •  
  •  
Index   ವಚನ - 623    Search  
 
ದರಿದ್ರಂಗೆ ಧನದಾಸೆ, ಶೂರಂಗೆ ರಣದಾಸೆ, ಕಾಮಿಗೆ ಸ್ತ್ರೀಯಾಸೆ, ನೀಚಂಗೆ ಕಲಹದಾಸೆ, ಪಂಡಿತಂಗೆ ಸಭೆಯಾಸೆ, ಕೋಗಿಲೆಗೆ ವಸಂತದಾಸೆ, ಪತಿವ್ರತೆಗೆ ಗಂಡನು ಮುನಿದಿಹನು[ಬಹ]ನೆಂಬಾಸೆ, ಎನಗೆ ಶ್ರೀಗುರು ಚೆನ್ನಬಸವ ಸ್ವಾಮಿಗಳ ಪಾದೋದಕದಾಸೆ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Daridraṅge dhanadāse, śūraṅge raṇadāse, kāmige strīyāse, nīcaṅge kalahadāse, paṇḍitaṅgeyāse, kōgile sabhege vasantadāse, pativratege gaṇḍanu munidihanu[baha]nembāse, enage śrīguru cennabasava svāmigaḷa pādōdakadāse, kapilasid'dhamallikārjunā.