•  
  •  
  •  
  •  
Index   ವಚನ - 625    Search  
 
ದಾಯ ಬಣ್ಣಗಳನು ಓರಂತೆ ಮನೆಮಾಡಿ ಜೀವಗಳೆಗಳನವರ ಮನೆಯಲಿರಿಸಿ ಸಾವಧಾನ ನಿರಂತರವೆಂಬ ಸಮ್ಯಜ್ಞಾನ ರೂಪನು ಗುರು ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Dāya baṇṇagaḷanu ōrante manemāḍi jīvagaḷegaḷanavara maneyalirisi sāvadhāna nirantaravemba samyajñāna rūpanu guru kapilasid'dhamallikārjunā.