•  
  •  
  •  
  •  
Index   ವಚನ - 627    Search  
 
ದಾಯವ ನುಂಗಿದ ಬಣ್ಣ ಬಣ್ಣವ ನುಂಗಿದ ದಾಯ, ಆನಂದ ಪ್ರವೇಶಿಸಿದಲ್ಲಿ ತಾನೆಯಾದಳವ್ವೆ ಅನಾಹತ ಸ್ವರವನರ್ಪಿತವ ಮಾಡಿ ಕಪಿಲಸಿದ್ಧಮಲ್ಲಿಕಾರ್ಜುನಯ್ಯನಲ್ಲಿ ನಿತ್ಯಳಾದಳವ್ವೆ.
Transliteration Dāyava nuṅgida baṇṇa baṇṇava nuṅgida dāya, ānanda pravēśisidalli tāneyādaḷavve anāhata svaravanarpitava māḍi kapilasid'dhamallikārjunayyanalli nityaḷādaḷavve.