ದೀಕ್ಷಾತ್ರಯದಲ್ಲಿ ಸಂಪನ್ನರಾಗಿ,
ಪ್ರಸಾದದಲ್ಲಿ ಲೋಲುಪ್ತರಾಗಿ ,
ಜಂಗಮವೆ ಲಿಂಗವೆಂಬವರ ಸಂಗದೊಳಿರಿಸೆನ್ನ
ಕಪಿಲಸಿದ್ಧಮಲ್ಲಿಕಾರ್ಜುನಲಿಂಗ ನಿಮ್ಮ ಧರ್ಮ.
Transliteration Dīkṣātrayadalli sampannarāgi,
prasādadalli lōluptarāgi,
jaṅgamave liṅgavembavara saṅgadoḷirisenna
kapilasid'dhamallikārjunaliṅga nim'ma dharma.