•  
  •  
  •  
  •  
Index   ವಚನ - 651    Search  
 
ದೇಹದ ಸಿರಿಯ ಆಗುಹೋಗನರಿಯಬಾರದು ಆಗೆಂದರಿಯಬಾರದು, ಈಗೆಂದರಿಯಬಾರದು ಇದನೋಜೆಮಾಡಿಕೊಳ್ಳಿ ಶಿವಭಕ್ತಿಯಿಂದ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Dēhada siriya āguhōganariyabāradu āgandariyabāradu, īgendariyabāradu idanōjemāḍikoḷḷi śivabhaktiyinda kapilasid'dhamallikārjunā.