ವಚನ - 688     
 
ನಾಯಂತೆ ಮನುಜರಪ್ಪರೆ ಅಯ್ಯ. ನಾಯಿ ಕಚ್ಚಿದಂತೆ ಕಚ್ಚುವರೆ? ಅವರು ಅರೆನಾಯಾದರೆ, ನಾವು ನೆರೆನಾಯಪ್ಪರೆ! ಕಪಿಲಸಿದ್ಧಮಲ್ಲಿಕಾರ್ಜುನಾ, ದೇವರ ದೇವ.