•  
  •  
  •  
  •  
Index   ವಚನ - 778    Search  
 
ಪ್ರಾಣದ ತತ್ವದಲಿ ಪ್ರಾಪಂಚುವಿಲ್ಲದಿರು, ಏಕ ಏಕಾರ್ಥವೆಂದು ನಿರ್ವಾಣದ ಆಕಾರಧ್ಯಾನವು ಬೇಕು ಮನ ಕರದಲ್ಲಿ. ಸಾಕಾರದಿಂದತ್ತ ಶೂನ್ಯಭೇದ ಅನೇಕ ರೂಪನು ಕಪಿಲಸಿದ್ಧಮಲ್ಲಿಕಾರ್ಜುನನ ಬೇಕಾದವೀ ಪರಿಯ ತಪ್ಪದಿಹುದು.
Transliteration Prāṇada tatvadali prāpan̄cuvilladiru, ēka ēkārthavendu nirvāṇada ākāradhyānavu bēku mana karadalli. Sākāradindatta śūn'yabhēda anēka rūpanu kapilasid'dhamallikārjunana bēkādavī pariya tappadihudu.