•  
  •  
  •  
  •  
Index   ವಚನ - 813    Search  
 
ಬಿಂದು ಕೂಟವು ತಾನು ಒಂಬತ್ತು ಪರಿಯಾಗೆ ಒಂಬತ್ತು ವಿಧದಲ್ಲಿ ಒಸರಿವರಿದು ಶಂಭುವಿನ ಮಸ್ತಕದ ಇಂಬಪ್ಪ ಸಸಿಗವು ತುಂಬಿ ಒಸರುವರೆ ಗುರು ಕಪಿಲಸಿದ್ಧಮಲ್ಲಿಕಾರ್ಜುನ
Transliteration Bindu kūṭavu tānu ombattu pariyāge ombattu vidhadalli osarivaridu śambhuvina mastakada imbappa sasigavu tumbi osaruvare guru kapilasid'dhamallikārjuna