ಮದನಂಗೆ ಮೋಹಿಸುವ ಮನವ ಸುಟ್ಟ ಪರಿಯ
ಪದುಳದಿಂ ಬಲ್ಲವರಾರು ಹೇಳಾ.
ಕರುಣಾಕರನೆ, ಕಪಿಲಸಿದ್ಧಮಲ್ಲೇಶ
ನೀ ಕರುಣಿಸಿದವರಿಗಲ್ಲದೇ ಇಲ್ಲವೈ.
ಪರಮಪಾವನರವರು ಪರಮ ಮಾಹೇಶ್ವರರು,
ಪರುಕಿಸೆ ನೀನೆಂಬೆ ಕಾಣಾ, ಎನ್ನ ತಂದೆ.
Art
Manuscript
Music
Courtesy:
Transliteration
Madanaṅge mōhisuva manava sutta pariya
paduḷadiṁ ballavarāru hēḷā.
Karuṇākarane, kapilasid'dhamallēśa
nī karuṇisidavarigalladē illavai.
Paramapāvanaravaru parama mahēśvararu,
parukise nīnembe kāṇā, enna tande.