•  
  •  
  •  
  •  
Index   ವಚನ - 861    Search  
 
ಮನದ ಮಂಟಪದೊಳಗೆ ಅವ ಬಂದು ಕುಳ್ಳಿರಲು, ಮನದಿಂದಲಾನಂದಕರವು ಹುಟ್ಟಿ ಒಲಿದು ಅರ್ಚಿಸುವಾಗ ಫಲ ಪದವ ಬೇಡದೆ ಛಲಿಯಪ್ಪನೈ ಶಿಷ್ಯ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Manada maṇṭapadoḷage ava bandu kuḷḷiralu, manadindalānandakaravu huṭṭi olidu arcisuvāga phala padava bēḍade chaḷiyappanai śiṣya kapilasid'dhamallikārjunā.