Index   ವಚನ - 860    Search  
 
ಮಧ್ಯಮದ ಸುಖವನು ಹೊದ್ದುವ ತತ್ವವನು ಅರ್ಧಬಿಂಬಂಗಳ ಕಿರಣಂಗಳ ಈ ಹೊದ್ದದ ಪ್ರಪಂಚಿಕವ ನಿತ್ಯದ ತತ್ವವನು ಮಧ್ಯಮದಲಿ ಕಂಡೆ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.