ಮನದ ಮಲಿನವನು ಕಳೆಯಾ ಅಯ್ಯಾ,
ಮನವೇ ಶುದ್ಧನಾಗು, ಮನವೇ ಸಿದ್ಧನಾಗು,
ಮನವೆ ಪ್ರಸಿದ್ಧನಾಗಯ್ಯಾ,
ಮನದೊಡೆಯ ಮಹಾದೇವ ಕಪಿಲಸಿದ್ಧಮಲ್ಲಿನಾಥಾ,
ಮನದ ಸರ್ವಾಂಗ ನೀನಾಗಯ್ಯಾ.
Art
Manuscript
Music
Courtesy:
Transliteration
Manada malinavanu kaḷeyā ayyā,
manavē śud'dhanāgu, manavē sid'dhanāgu,
manave prasid'dhanāgayya,
manadoḍeya mahādēva kapilasid'dhamallinātha,
manada sarvāṅga nīnāgayya.