Index   ವಚನ - 870    Search  
 
ಮರ್ಮವನರಿತು ಅಯ್ಯಾ ನಿಮ್ಮಕಾಬವರು ಸುಲಭವೆ ಲೋಕದಲ್ಲಿ? ಲಿಂಗಭಕ್ತಿ ಜಂಗಮಭಕ್ತಿ, ಗುರುಭಕ್ತಿ ಸುಲಭವೆ? ಲಿಂಗಭಕ್ತ ಪ್ರಭುದೇವ, ಜಂಗಮಭಕ್ತ ಬಸವಣ್ಣ ಗುರು ಮೊದಲಾದ ಪ್ರಸಾದ ಸರ್ವಕ್ಕೂ, ಅನುಭಾವಿ ಚೆನ್ನಬಸವಣ್ಣ. ಕಪಿಲಸಿದ್ಧಮಲ್ಲಿಕಾರ್ಜುನಯ್ಯ, ಇ[0ತಿ]ವರ ಪಾದಕ್ಕೆ ನಮೋ ನಮೋಯೆಂಬೆ