•  
  •  
  •  
  •  
Index   ವಚನ - 929    Search  
 
ಮೂರೂರ ಮಧ್ಯದಲ್ಲಿ ಆರು ವರ್ಣದ ಪದ್ಮ ಬೇರೆ ಬೇರವಕೆ ಅಕ್ಷರಗಳಾರು. ಏರಿ ಬಂದಪೆವೆಂಬ ಕರ್ಮಯೋಗಿಗಳೆಲ್ಲ ಗಾರಾಗಿ ಹೋದರು. ಮೀರಿದ ಶಿವಯೋಗ ಗಾರಾದವರಿಗೆ ಸೂರೆಯೆ, ಕಪಿಲಸಿದ್ಧಮಲ್ಲಿಕಾರ್ಜುನಾ?
Transliteration Mūrūra madhyadalli āru varṇada padma bēre bēravake akṣaragaḷāru. Ēri bandapevemba karmayōgigaḷella gārāgi hōdaru. Mīrida śivayōga gārādavarige sūreye, kapilasid'dhamallikārjunā?