Up
ಶಿವಶರಣರ ವಚನ ಸಂಪುಟ
  
ಸಿದ್ಧರಾಮೇಶ್ವರ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 939 
Search
 
ಯಮನಿಯಮಾಸನಧ್ಯಾನರೂಢ ಪ್ರಾಣಾಯಾಮ ಪ್ರತ್ಯಾಹಾರವೆಂಬ ಪಂಚಸಮಾಧಿಯಿಂ ಸಿಕ್ಕಿ ಅಜಲೋಕದ ಸುದ್ದಿಯನರಿವವರು ಎತ್ತಾನೊಬ್ಬರು. ಸುಲಭವೆ ಎಲ್ಲರಿಗೆ ಶಿವಲಿಂಗಭಕ್ತಿ? ಸುಲಭವೆ ಎಲ್ಲರಿಗೆ ಗುರುಚರಭಕ್ತಿ? ಸುಲಭವೆ ಎಲ್ಲರಿಗೆ ಜೀವ ಜಂತುವಿನ ಮೇಲೆ ದಯವುಳ್ಳದು? ಶಿವಲಿಂಗಾರ್ಚನೆಯ ಮಾಡಿ ಗುರುಚರಭಕ್ತಿ ಅಳವಟ್ಟ ಬಳಿಕ ಸರ್ವವು ತಾನಾಗಿರಬೇಕು. ಸದಾಚಾರ ಶಿವಾಚಾರ ನಿಹಿತಾಚಾರ ದಯಾಚಾರವುಳ್ಳವರಿಗೆ ಸರ್ವಯೋಗವಪ್ಪುದು; ಅವ್ಯಯಂಗೆ ಯೋಗ್ಯರಪ್ಪರು ನಿಮ್ಮ ಕೂಡಿ ದ್ವಯವಿಲ್ಲದೆ ಏಕವಪ್ಪರಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music
Your browser does not support the audio tag.
Courtesy:
Video
Transliteration
Yamaniyamāsanadhyānarūḍha prāṇāyāma pratyāhāravemba pan̄casamādhiyiṁ sikki ajalōkada suddiyanarivavaru ettānobbaru. Sulabhave ellarigū śivaliṅgabhakti? Sulabhave ellarigū gurucarabhakti? Sulabhave ellarigū jīva jantuvina mēle dayavuḷḷadu? Śivaliṅgārcaneya māḍi gurucarabhakti aḷavaṭṭa baḷika sarvavu tānavāguttade. Sadācāra śivācāra nihitācāra dayācāravuḷḷavarige sarvayōgavappudu; avyayakke yōgyarapparu nim'ma kūḍi dvayavillade ēkavapparayya, kapilasid'dhamallikārjunā.
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
Music
Transliteration
Comment
None
ವಚನಕಾರ ಮಾಹಿತಿ
×
ಸಿದ್ಧರಾಮೇಶ್ವರ
ಅಂಕಿತನಾಮ:
ಕಪಿಲಸಿದ್ದಮಲ್ಲಿಕಾರ್ಜುನ
ವಚನಗಳು:
1961
ಕಾಲ:
12ನೆಯ ಶತಮಾನ
ಕಾಯಕ:
ಕೆರೆಕಟ್ಟೆ ಕಟ್ಟಿಸುವುದು-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಸೊನ್ನಲಿಗೆ(ಸೊಲ್ಲಾಪುರ) ಮಹಾರಾಷ್ಟ್ರ ರಾಜ್ಯ
ಕಾರ್ಯಕ್ಷೇತ್ರ:
ಸೊನ್ನಲಿಗೆ-ಕಲ್ಯಾಣ, ಬೀದರ ಜಿಲ್ಲೆ
ತಂದೆ:
ಮುದ್ದುಗೌಡ
ತಾಯಿ:
ಸುಗ್ಗವ್ವೆ
ಐಕ್ಯ ಸ್ಥಳ:
ಸೊಲ್ಲಾಪುರ. ಮಹಾರಾಷ್ಟ್ರ ರಾಜ್ಯ
ಪೂರ್ವಾಶ್ರಮ:
ಕುಡುಒಕ್ಕಲಿಗ(ನೊಳಂಬ)
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: