•  
  •  
  •  
  •  
Index   ವಚನ - 946    Search  
 
ಯೋಗಿಗೆ ಕೋಪವೆ ಮಾಯೆ; ರೋಗಿಗೆ ಅಪಥ್ಯವೆ ಮಾಯೆ; ಜ್ಞಾನಿಗೆ ಮಿಥ್ಯವೆ ಮಾಯೆ; ಅರಿದೆನೆಂಬವಂಗೆ ನಾನು ನೀನೆಂಬುದೆ ಮಾಯೆ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Yōgige kōpave māye; rōgige apathyave māye; jñānige mithyave māye; aridenembavaṅge nānu nīnembude māye, kapilasid'dhamallikārjunā.