•  
  •  
  •  
  •  
Index   ವಚನ - 972    Search  
 
ವಚನ ಪಾತಕಗಳಿಂದ ದೆಸೆಗೆಟ್ಟರು, ಕೆಲಬರು ವಚನದಿಂದಲೈದುವರಯ್ಯ ಐಕ್ಯವನು. ವಚನವೆ ನೆಲೆಯಾಗಿ ಚಿತ್ತ ದೊರಕೊಂಡಡೆ ಭಜಿಸುವ ಹಂಗು ಹರಿವುದೈ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Vacana pātakagaḷinda desegeṭṭaru, kelabaru vacanadindalaiduvarayya aikyavanu. Vacanave neleyāgi citta dorakoṇḍaḍe bhajisuva haṅgu harivudai kapilasid'dhamallikārjunā.