ಶಿಶು ಕಂಡ ಕನಸು ತಾ ಪಸರಿ ಪರ್ಬಿತು,
ಮೂರು ದೆಸೆದೆಸೆಯ ಬಣ್ಣಗಳು ಹಲವಾಗಿ
ಆಲಿ ಬೆಳಕನೆ ನುಂಗಿ, ಆಲಿಸುತ ಕಂಬನಿಯ
ಲೋಲನ್ನ ಕಂಡು ತಾ ಮುಗ್ಧೆಯಿಂದೂ
ಸಾನುವಿನ ಕೂಡನ ಹೊತ್ತಾನತದ ಲೋಕದೊಳು
ತಾನು ತಾನಾಗಿ,
ತತ್ತ್ವದ ತುದಿಯಲಿ ಹಮ್ಮಡಗಿದಕ್ಷರದ ಸೊಮ್ಮ ಮೀರಿದ
ಬ್ರಹ್ಮಕರ್ಮಿಗಳಿಗದು ತಾನು ವಶವಲ್ಲದೆ
ಇನ್ನು ಕಪಿಲಸಿದ್ಧಮಲ್ಲಿನಾಥನೆಂದೆಂಬ
ಸೊಮ್ಮಿನ ಬ್ರಹ್ಮಕ್ಕೆ ಸೇರಿತ್ತಯ್ಯ.
Art
Manuscript
Music
Courtesy:
Transliteration
Śiśu kaṇḍa kanasu tā pasari parbitu,
mūru desedeseya baṇṇagaḷu halavāgi
āli beḷagane nuṅgi, ālisuta kambaniya
lōlanna kaṇḍu tā mugdheyindū
sānuvina kūḍana hottānatada lōkadoḷu
tānu tānāgi,
tattvada tudiyali ham'maḍagidakṣarada som'ma mīrida
brahmakarmigaḷigadu tānu vaśavallade
innu kapilasid'dhamallināthanendemba
som'mina brahmakke sērittayya.