•  
  •  
  •  
  •  
Index   ವಚನ - 1031    Search  
 
ಸಂಸಾರವನು ಹೊಸೆದುಬಿಟ್ಟೈ ತಂದೆ ವಶಮಾಡಿ ಕೊಟ್ಟೆಯಯ್ಯಾ ತ್ರಯಿಲಿಂಗ ಮೂಲಮತವ. ಜಗೀಶನನು [ಅ]ವಗಹಿಸಿ ಕೊಟ್ಟ ಗುರು ಚೆನ್ನಬಸವಣ್ಣನಯ್ಯಾ. ಭವದೂರನಪ್ಪೆ ನಾನಿಹಪರವೆಲ್ಲರಲ್ಲಿ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Sansāravanu hosedubiṭṭai tande vaśamāḍi koṭṭeyayya trayiliṅga mūlamatava. Jagīśananu [a]vagahisi koṭṭa guru cennabasavaṇṇanayya. Bhavadūranappe nānihaparavellaralli, kapilasid'dhamallikārjunā.