•  
  •  
  •  
  •  
Index   ವಚನ - 1040    Search  
 
ಸಂಸಾರವೆಂಬ ವಿಂಧ್ಯದೊಳಗೆ ಕಾಮನೆಂಬ ಕಳ್ಳನ [ತೋರಿ] ಬೆಚ್ಚಿ ಬೆದ[ರಿಸುವೆಯಯ್ಯಾ] ಆ ಕಾಮನ ಕರೆದು ಎನ್ನ ನಿನ್ನವನೆಂದು ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Sansāravemba vindhyadoḷage kāmanemba kaḷḷana [tōri] becci beda[risuveyayya] ā kāmana karedu enna ninnavanendu hēḷā, kapilasid'dhamallikārjunā.