•  
  •  
  •  
  •  
Index   ವಚನ - 1137    Search  
 
ಹಿಡಿತಂದು ಮಣ್ಣ ಮಾಳಿಗೆಯೊಳಗೆ ಇರಿಸಿದಡೆ ಹೋಲುವುದರಿದು ಕಂಡಾ! ಆ ಭಾವದಿಂದ ಭರಿತನಾಗಿ ಜೀವಿಸುತ್ತಿಪ್ಪಡೆ ನಿಜಭಾವದಿಂದ ಭರಿತನಾಗಿ ಜೀವಿಸುವಡೆ ಕಪಿಲಸಿದ್ಧಮಲ್ಲಿನಾಥ ಹೋತು ಕೂಡುವರು!
Transliteration Hiḍitandu maṇṇa māḷigeyoḷage irisidaḍe holuvudaridu kaṇḍā! Ā bhāvadinda bharitanāgi jīvisuttippaḍe nijabhāvadinda bharitanāgi jīvisuvaḍe kapilasid'dhamallinātha hōtu kūḍuvaru!