•  
  •  
  •  
  •  
Index   ವಚನ - 1161    Search  
 
ಹೃದಯಕಮಲದಲ್ಲಿ ವಾಸವಾಗಿರುವಾತನೊಬ್ಬನು. ಮನದ ಕೊನೆಯಲ್ಲಿ ಇರುವಾತನೊಬ್ಬನು. ಚಿದಾಕಾಶದಲ್ಲಿರುವಾತನೊಬ್ಬನು. ಇವರೆಲ್ಲರಲ್ಲಿ ಇರುವಾತನೊಬ್ಬನು, ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನು.
Transliteration Hr̥dayakamaladalli vāsavāgiruvātanobbanu. Manada koneyalli iruvātanobbanu. Cidākāśadalliruvātanobbanu. Ivarellaralli iruvātanobbanu, nam'ma kapilasid'dhamallikārjunanu.