ಜ್ಞಾನವಿಡಿದಾಚರಿಸಿದರಲ್ಲದೆ, ಕ್ರೀವಿಡಿದಾಚರಿಸಲಿಲ್ಲವು.
ಕ್ರೀವಿಡಿದಾಚರಿಸಿದರಲ್ಲದೆ, ಜ್ಞಾನವಿಡಿದಾಚರಿಸಲಿಲ್ಲವು.
ರೂಪುವಿಡಿದು ನಿರೀಕ್ಷಿಸುವರಲ್ಲದೆ, ಅರೂಪವಿಡಿದು ನಿರೀಕ್ಷಿಸರು.
ಜ್ಞಾನಕ್ರಿಯೆವಿಡಿದಾಚರಿಸಿದರು ನಮ್ಮ
ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ, ಚೆನ್ನ ಬಸವಣ್ಣನವರು.
Art
Manuscript
Music
Courtesy:
Transliteration
Jñānaviḍidācarisidarallade, krīviḍidācarisalilla.
Krīviḍidācarisidarallade, jñānaviḍidācarisalilla.
Rūpaviḍidu nirīkṣisuvarallade, arūpaviḍidu nirīkṣisuvaru.
Jñānakriyeviḍidācarisidaru nam'ma
kapilasid'dhamallikārjunanalli, cenna basavaṇṇanavaru.