•  
  •  
  •  
  •  
Index   ವಚನ - 1167    Search  
 
ಕ್ರೀವಿಡಿದು ಆಚರಿಸಬೇಕಲ್ಲದೆ, ಅಕ್ರೀಯೊಡನಾಚರಿಸಲಾಗದು. ಜ್ಞಾನವಿಡಿದು ನೋಡಬೇಕಲ್ಲದೆ, ದೃಷ್ಟಿವಿಡಿದು ನೋಡಬಾರದು. ಲಿಂಗವಿಡಿದು ಪೂಜಿಸುವುದಲ್ಲದೆ, ಅಂಗವಿಡಿದು ಪೂಜಿಸಲಾಗದು, ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ.
Transliteration Krīviḍidu ācarisabēkallade, akriyoḍanācarisalāgadu. Jñānaviḍidu nōḍabēkallade, dr̥ṣṭiviḍidu nōḍabāradu. Liṅgaviḍidu pūjisuvudallade, aṅgaviḍidu pūjisalāgadu, nam'ma kapilasid'dhamallikārjunanalli.