Index   ವಚನ - 1418    Search  
 
ಅಂಗಕ್ಕೆ ಕೊಡುವ ಭೋಗಂಗಳ ಲಿಂಗಕ್ಕೆ ಕೊಟ್ಟನೋಡಿರಯ್ಯಾ. ಅಂಗಕ್ಕೆ ಕೊಟ್ಟ ಭೋಗಂಗಳು ಲಿಂಗಂಗಳಾದವು. ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ, ಎನ್ನ ಭೋಗಂಗಳು ಲಿಂಗಭೋಗಂಗಳು.