ವಾಯುಪುತ್ರನಾಗುವುದು ಲೇಸೆ?
ಮನವೆ, ಬೇಡ ಬೇಡ!
ಹೋದ ಹೋದಲ್ಲಿ ವಸ್ತುರೂಪಾಗುವುದು ಲೇಸೆ?
ಮನವೆ, ಅಲ್ಲಲ್ಲ!
ವಾಯು ಬಿಟ್ಟು ವಾಯು ವೈರಿಯಾದಡೆ,
ಮನವೆ, ನಿನ್ನ ಸಾಹಸ,
ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ.
Transliteration Vāyuputranāguvudu lēse?
Manave, bēḍa bēḍa!
Hōda hōda mēle vasturūpavāguvudu lēse?
Manave, allalla!
Vāyu biṭṭu vāyu vairiyādaḍe,
manave, ninna sāhasa,
kapilasid'dhamallikārjunanalli.