•  
  •  
  •  
  •  
Index   ವಚನ - 1463    Search  
 
ಪತ್ರೆಯ ನೇಮದವರು ಒಂದು ಕೋಟಿ. ಲಿಂಗಾರ್ಚನೆಯ ನೇಮದವರು ಒಂದು ಕೋಟಿ. ಜಂಗಮ ತೃಪ್ತಿಯವರು ಒಂದು ಕೋಟಿ. ತನ್ನ ತಾ ತಿಳಿಯುವ ನೇಮದವರು ಒಬ್ಬರೂ ಇಲ್ಲವಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Patreya nēmadavaru ondu kōṭi. Liṅgārcaneya nēmadavaru ondu kōṭi. Jaṅgama tr̥ptiyavaru ondu kōṭi. Tanna tā tiḷiyuva nēmadavaru obbarū illavayya, kapilasid'dhamallikārjunā.