•  
  •  
  •  
  •  
Index   ವಚನ - 1482    Search  
 
ವೃತ್ತಿ ನಿವೃತ್ತಿ ಎಂಬುದು ಕಲ್ಪನಾರಚನೆ. ವೃತ್ತಿಯಲ್ಲಿಯ ಸಾಕ್ಷಿ ವೃತ್ತಿಗೆ ಅಟ್ಟಿತ್ತು. ನಿವೃತ್ತಿಯಲ್ಲಿಯ ಸಾಕ್ಷಿ ನಿವೃತ್ತಿಯಾಗದೆ ವೃತ್ತಿಗೈತಂದಿತ್ತಯ್ಯಾ. ಕರ್ಮಸಾಕ್ಷಿ ಎಂಬ ವೇದಾಂತಿಯ ಪಳವಾಕ್ಯ ಸಮನಿಸದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Vr̥tti nivr̥tti embudu kalpanāracane. Vr̥ttiyalliya sākṣi vr̥ttige aṭṭittu. Nivr̥ttiyalliya sākṣi nivr̥ttiyāgade vr̥ttigaitandittayyā. Karmasākṣi emba vēdānti paḷavākya samanisadu nōḍā, kapilasid'dhamallikārjunā.