•  
  •  
  •  
  •  
Index   ವಚನ - 1484    Search  
 
ಸತ್ಯಕ್ಕೆ ಸಾಕ್ಷಿಯಲ್ಲದೆ ಮಿಥ್ಯಕ್ಕೆ ಸಾಕ್ಷಿಯೆ ಅಯ್ಯಾ `ಸತ್ಪಾತ್ರೇಷ್ವಪಿ ಯಃ ಸಾಕ್ಷೀ ಸ ನರೋsಹಂ ಸದಾಶಿವೇ' ಎಂಬ ನಿನ್ನ ವಾಕ್ಯ ಹುಸಿಯಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Satyakke sākṣiyallade mithyakke sākṣiyē ayyā `satpātrēṣvapi yaḥ sākṣī sa narōṣaṁ sadāśivē' emba ninna vākya husiyalla nōḍā, kapilasid'dhamallikārjunā.