Index   ವಚನ - 1640    Search  
 
ರೂಪಾದನುಭವಃ ಎಂಬುದು ಸಟೆಯೇನಯ್ಯಾ? `ಸಗುಣಂ ನಿರ್ಗುಣಾತ್ತನ್ನ' ಎಂಬುದು ಸಟೆಯೆ? ಕಪಿಲಸಿದ್ಧಮಲ್ಲಿಕಾರ್ಜುನಲಿಂಗವೆ.