ಗುರುಮುಖದಿಂದಾಗಲಿ, ಶಾಸ್ತ್ರಮುಖದಿಂದಾಗಲಿ
ಮತ್ತಾವ ಮುಖದಿಂದಾಗಲಿ
ತಿಳಿದನುಭಾವಿಯೆ ಸಂಸ್ಕಾರಿ ನೋಡಾ.
ಆತನೆ ಪರಮವೀರಶೈವ ನೋಡಾ.
ಆತನೆ ಕಪಿಲಸಿದ್ಧಮಲ್ಲಿಕಾರ್ಜುನ ನೋಡಾ, ಕಲ್ಲಯ್ಯಾ.
Transliteration Gurumukhadindāgali, śāstramukhadindāgali
mattāva mukhadindāgali
tiḷidanubhāviye sanskāri nōḍā.
Ātane paramavīraśaiva nōḍā.
Ātane kapilasid'dhamallikārjuna nōḍā, kallayya.