ಪೂಜೆಯ ಪರಿಯನೊರೆವೆ ಆಲಿಸಾ ದೇವಾ:
``ಮನೋ ನಿರ್ಮಲಮಭಿಷೇಕಂ ತಸ್ಯ ನಾಹಂ ಜಡ ಇತಿ
ಭಸ್ಮಧಾರಣಂ|
ನಾಹಂ ಸಾಕ್ಷೀತ್ಯಮಲಬಿಲ್ವಂ ತನ್ಮಸ್ತಕೇ||"
ಇಂತಪ್ಪ ಪೂಜೆಯ ಮಾಡದೆ ಮರೆದೆ.
ಎಲೆಮರೆಯ ನೀರಸುಟ್ಟ ಬೂದಿಯದಂ ಪೂಜಿಸಿ,
ಸಿದ್ಧಿಗಳ ಗುದ್ದಾಟಕ್ಕೊಳಗಾದವರ ಕಡೆಮೆಟ್ಟಿ ಬಿಟ್ಟಿಪ್ಪನೆ,
ಬೆಟ್ಟಜೆಪತಿ ದಿಟ್ಟ ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Pūjeya pariyanoreve ālisā dēvā:
``Manō nirmalamabhiṣēkaṁ tasya nāhaṁ jaḍa iti
bhasmadhāraṇaṁ|
nāhaṁ sākṣītyamalabilvaṁ tanmastakē||
intappa pūjeya māḍade marede.
Elemareya nīrasuṭṭa būdiyadaṁ pūjisi,
sid'dhigaḷa guddāṭakkoḷagādavara kaḍemeṭṭi biṭṭippane,
beṭṭajepati diṭṭa kapilasid'dhamallikārjunā.