•  
  •  
  •  
  •  
Index   ವಚನ - 1663    Search  
 
ನಾನಿಲ್ಲದಿರೆ ನೀನೆಲ್ಲಿಯವನಯ್ಯಾ? ಬಾಣನ ಮನದಲ್ಲಿ ಸಿಲ್ಕಿ ಬಾಗಿಲ ಕಾಯ್ದಿರಿ ಅಣ್ಣಾ. ಸಿಂಧುಬಲ್ಲಾಳನ ವಧುವಿನಲ್ಲಿ ಸಿಲ್ಕಿ ಸ್ವಯಂಭು ಆಳಿದಿರಿ. ಚೋಳಿಯಕ್ಕನ ಭಕ್ತಿಯಲ್ಲಿ ಸಿಲ್ಕಿ ಮಾಜಿದಿರಿ ಅಮ್ಮನವರಿಗೆ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Nānilladire nīnelliyavanayyā? Bāṇana manadalli silki bāgila kāydiri aṇṇā. Sindhuballāḷana vadhuvinalli silki svayambhu āḷidiri. Cōḷiyakkana bhaktiyalli silki mājidiri am'manavarige, kapilasid'dhamallikārjunā.