•  
  •  
  •  
  •  
Index   ವಚನ - 1664    Search  
 
ಇಕ್ಷುವಿನ ಮನದಲ್ಲಿಪ್ಪ ಕುಟಿಲ ಕೇಸರಿಯ ರೂಪಕ್ಕಂಜುವರಲ್ಲದೆ, ರಾಗ ರಂಜನೆಗಂಜುವರೇನಯ್ಯಾ? ಸ್ಥಲದಲ್ಲಿಪ್ಪ ವೇಷಧಾರಿಯ ರೂಪಕ್ಕಂಜುವರಲ್ಲದೆ, ವಿಷಯಗುಣ-ರಂಜನೆಗಂಜುವರೇನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ, ನಿಮ್ಮ ಶರಣರೆಂಬ ಮದದಾನೆಗಳು?
Transliteration Ikṣuvina manadallippa kuṭila kēsariya rūpakkan̄juvarallade, rāga ran̄janegan̄juvarēnayyā? Sthaladallippa vēṣadhāriya rūpakkan̄juvarallade, viṣayaguṇa-ran̄janegan̄juvarēnayyā, kapilasid'dhamallikārjunā, nim'ma śaraṇaremba madadānegaḷu?