•  
  •  
  •  
  •  
Index   ವಚನ - 1690    Search  
 
ಭಸ್ಮವ ಹೂಸಿದಲ್ಲಿ ಶರಣನೆ? ಅಲ್ಲಲ್ಲ ; ಮಾಡುವ ಕ್ರಿಯೆ ಭಸ್ಮವಾದಡೆ ಶರಣ. ನೋಡುವ ಕೃತ್ಯ ರುದ್ರಾಕ್ಷಿಯಾದಡೆ ಶರಣ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Bhasmava hūsidalli śaraṇane? Allalla; māḍuva kriye bhasmavādaḍe śaraṇa. Nōḍuva kr̥tya rudrākṣiyādaḍe śaraṇa nōḍā, kapilasid'dhamallikārjunā.