•  
  •  
  •  
  •  
Index   ವಚನ - 1701    Search  
 
ಬಂದುದದು ಬರಲಿ, ಬಾರದದು ಬರಲಿ. ದೇವ ಬರಬಹುದು ಬರಬಹುದೆ? ಬಲ್ಲವನಾದ ಬಳಿಕ ಬರಬಾರದು ಬರಬಾರದು. ಬರಬಾರದು ಬಲ್ಲವನಾದ ಬಳಿಕ. ಕಪಿಲಸಿದ್ಧಮಲ್ಲನ ಮಾಯೆಯ ಎಡೆಯಾಟಕ್ಕೆ.
Transliteration Bandudadu barali, bāradadu barali. Dēva barabahudu barabahude? Ballavanāda baḷika barabāradu barabāradu. Barabāradu ballavanāda baḷika. Kapilasid'dhamallana māyeya eḍeyāṭakke.