•  
  •  
  •  
  •  
Index   ವಚನ - 1852    Search  
 
ಕುಂಬಾರನ ಆವಿಗೆಯಲ್ಲಿ ಕುಂಬಾರನಿಲ್ಲ; ಕಂಬಾರನ ಕಲಶಂಗಳಲ್ಲಿ ಕಂಬಾರನಿಲ್ಲ. ಆವಿಗೆ ಕಲಶಂಗಳಲ್ಲಿ ಅಸ್ತಿತ್ವ ಉಂಟಾಗಿಹ ಕುಂಬಾರ ಕಂಬಾರನಂತಿಪ್ಪ ನೋಡಾ, ಈ ಪ್ರಪಂಚದಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Kumbārana āvigeyalli kumbāranilla; kambārana kalaśaṅgaḷalli kambāranilla. Āvige kalaśagaḷalli astitva uṇṭāgide kumbāra kambāranantippa nōḍā, ī prapan̄cadalli kapilasid'dhamallikārjunā.