ಸಾಧಿಸಲಸಾಧ್ಯ ನೋಡಾ,
ಸಾಧಿಸಬಾರದ ವಸ್ತುವ.
ಸಾಧಿಸಲಸಾಧ್ಯ ನೋಡಾ,
ಸಾಧಿಸಬಾರದ ಮಹಾಜ್ಞಾನವ
ಸಾಧಿಸಲಸಾಧ್ಯ ನೋಡಾ,
ಸಾಧಿಸಬಾರದ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ
ನಿರ್ವಂಚಕತ್ವವ.
Art
Manuscript
Music
Courtesy:
Transliteration
Sādhisalasādhya nōḍā,
sādhisabārada vastuva.
Sādhisalasādhya nōḍā,
sādhisabārada mahājñānava
sādhisalasādhya nōḍā,
sādhisabārada kapilasid'dhamallikārjunanalli
nirvan̄cakatvava.
ಸ್ಥಲ -
ಶರಣನ ವಾಗ್ರಚನಪ್ರತಾಪಸ್ಥಲ