Index   ವಚನ - 1874    Search  
 
ಐದಕ್ಕರವ[ದು] ಎಮ್ಮಮ್ಮನದು. ಮುಂದಣ ಅಕ್ಕರವದು ಜಗಜ್ಜನಕನದು. ಮುಂದೊಂದು ತಾರೆ, ಮುಂದೊಂದು ತಾರೆ ಇಡಲದು ತೋರುವಳು ಈ ಸ್ಥಾನಮೀಸಂಪದ್ವೈಭವ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.