Index   ವಚನ - 1912    Search  
 
ಸಂಯೋಗವೆಂಬುದು ಪರಮೇಶ್ವರನ ಲೀಲೆಯದು ಅಲ್ಲ ಅಲ್ಲವೆಂದಡೆ, ಆ ಸಂಯೋಗದಿಂದವೆ ಜಗದುತ್ಪನ್ನ. ಉತ್ಪತ್ತಿನಾಶನಕ್ಕೆಯೂ ಸಂಯೋಗವೇ ಬೇಕು. ಆ ಸಂಯೋಗ ಸರಿಯೆ ಪ್ರಾರಬ್ಧವಳಿಯಿತ್ತೆಂಬರು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.