•  
  •  
  •  
  •  
Index   ವಚನ - 1931    Search  
 
ನಿರಾಕಾರ ಪರವಸ್ತು ತಾನೆಂದರಿದಡೆಯು ಕಿರಿದಾಗಿ ನುಡಿಯಲೆಬೇಕು, ಗುರುದೇವಾ. ಜಡದೇಹಿ ನಾನೆಂಬರುಹು ಉಳ್ಳವಂಗಾದಡೆಯು ಅರುಹಿಕೊಡಲೆ ಬೇಕು, ಸಜ್ಜನರವರು ಗುರುದೇವಾ, ಮಹಾಮಹಿಮ ಕಪಿಲಸಿದ್ಧಮಲ್ಲಿಕಾರ್ಜುನದೇವಾ.
Transliteration Nirākāra paravastu tānendaridaḍeyu kiridāgi nuḍiyalebēku, gurudēva. Jaḍadēhi nānembaruhu uḷḷavaṅgādaḍeyu aruhikoḍale bēku, sajjanaravaru gurudēva, mahāmahima kapilasid'dhamallikārjunadēvā.