ಮಾಡಬೇಕು, ಮಾಡಬೇಕು,
ಮಹಾನುಭಾವರ ಸಂಗವ
ನೋಡಬೇಕು ನೋಡಬೇಕು,
ಸಿದ್ಧಾಂತವೇದಾಂತಂಗಳ.
ಹಾಡಬೇಕು ಹಾಡಬೇಕು,
ಪರಶಿವಲಿಂಗವ.
ಕೂಡಬೇಕು ಕೂಡಬೇಕು,
ಕಪಿಲಸಿದ್ಧಮಲ್ಲಿಕಾರ್ಜುನ ಲಿಂಗವ.
Transliteration Māḍabēku, māḍabēku,
mahānubhāvara saṅgava
nōḍabēku nōḍabēku,
sid'dhāntavēdāntagaḷu.
Hāḍabēku hāḍabēku,
paraśivaliṅgava.
Kūḍabēku kūḍabēku,
kapilasid'dhamallikārjuna liṅgava.