Index   ವಚನ - 14    Search  
 
ಸುಖವ ನಿಶ್ಚೈಸಲಿಲ್ಲ, ಅದು ದುಃಖಕ್ಕೆ ಬೀಜ. ದುಃಖವ ನಿಶ್ಚೈಸಲಿಲ್ಲ,[ಅದು] ಸುಖದೊಡಲು. ಸುಖದುಃಖವೆರಡು ಕಾಲನ ಸುಂಕಕ್ಕೆ ಒಳಗು. ಬಂಕೇಶ್ವರಲಿಂಗದೊಳಗೆ ಒಬ್ಬರೂ ಇಲ್ಲ.