Index   ವಚನ - 23    Search  
 
ಬ್ರಹ್ಮನ ಕುದುರೆಯ ಮಾಡಿ, ವಿಷ್ಣುವ ಹೇರ ಮಾಡಿ, ಸಕಲ ಭೋಗೋಪಭೋಗಂಗಳೆಲ್ಲವ ಸರಕ ಮಾಡಿ, ಶ್ರದ್ಧೆ ನಿಬದ್ಧಿಯೆಂಬ ರುದ್ರ ಮಾರುತ್ತಿರಲಾಗಿ, ವಿರಕ್ತಿಯೆಂಬ ಚೀಟಿಗೆ ಒಪ್ಪವಿಲ್ಲದಿರಲು, ಅಲ್ಲಿ ಸಿಕ್ಕಿದ ಅಂತಕನ ಕೋಲುಕಾರಂಗೆ, ಬಂಕೇಶ್ವರಲಿಂಗನ ಒಪ್ಪವಿಲ್ಲದ ಕಾರಣ.