Index   ವಚನ - 66    Search  
 
ತನುಮಂಡಲ ರಣಮಯವಾಯಿತ್ತು. ಕರಣಂಗಳ ಹಿಂಡು ಕೆದರಿತ್ತು. ತನುಮಂಡಲದರಸು ಹಿಂದುಮುಂದಾದ ಚಂಡಿಕ, ಚಂಡಿಕ ಪ್ರಚಂಡ ತಮಕೋದಂಡ ಮಾರ್ತಾಂಡಮಯ, ಸ್ವಯಕುಲ ಚಕ್ರವರ್ತಿ ಗೆದ್ದ, ಬಂಕೇಶ್ವರಲಿಂಗದೊಲುಮೆಯಿಂದ.