ನಾಡೆಲ್ಲರೂ ನೆರೆದು ಕೂಡಿ ಮಾಡುವ ಗುಣಸಮೂಹ ಬೇಡ.
ಪಶುವ ನೆಚ್ಚು ಕೂಡಿ ಹಸಿಗೆಗೆ ಬಂದಂತೆ.
ಉಂಬ ಊಣೆಯಕ್ಕೆ ನೆರೆದು,
ಭಕ್ತಿಯ ಊಣೆಯಕ್ಕೆ ಹಿಂದುಮುಂದಾದ
ಸಂದಣಿಯ ಚೋರರಿಗೇಕೆ, ವ್ರತ ನೇಮ ನಿತ್ಯ?
ಇವರಂಗಕ್ಕೆ ಸಂಗವಾದ ಬಂಕೇಶ್ವರಲಿಂಗ.
Art
Manuscript
Music
Courtesy:
Transliteration
Nāḍellarū neredu kūḍi māḍuva guṇasamūha bēḍa.
Paśuva neccu kūḍi hasigege bandante.
Umba ūṇeyakke neredu,
bhaktiya ūṇeyakke hindumundāda
sandaṇiya cōrarigēke, vrata nēma nitya?
Ivaraṅgakke saṅgavāda baṅkēśvaraliṅga.
ಸ್ಥಲ -
ಅರಿವುಭಾವಸ್ಥಲಪೂರಿತ: