Index   ವಚನ - 413    Search  
 
ಭಾವಲಯವಾದ ಮತ್ತೆ, ಇನ್ನು ಭಾವಿಸಲೇನುಂಟು ಹೇಳ, ಸಮ್ಯಗ್‍ಜ್ಞಾನಿಯಾದ ಮಹಾತ್ಮ ನಿರ್ಲೇಪಕಂಗೆ? ಕಾರ್ಯ ಕಾರಣವೆಂಬವೆಲ್ಲ ಶೂನ್ಯವಾದವು ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಲಿಂಗೈಕ್ಯಂಗೆ.