ಸೀಮೆಭೂಮಿಯೆಂದೇನೋ, ಹೇಮವನುರುಹಿದಂಗೆ.
ಕಾಮದ ಕತ್ತಲೆಯೆಂದೇನೋ, ಕಾಲನ ಗೆಲಿದಂಗೆ.
ನೇಮನಿತ್ಯವೆಂದೇನೋ, ತಾನು ತಾನಾದವಂಗೆ.
ಸಾಲ ಶೀಲವೆಂದೇನೋ,
ನಿಶ್ಶೂನ್ಯವಾದ ಮಹಾಮಹಿಮ ಶರಣಂಗೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
Art
Manuscript
Music
Courtesy:
Transliteration
Sīmebhūmiyendēnō, hēmavanuruhidaṅge.
Kāmada kattaleyendēnō, kālana gelidaṅge.
Nēmanityavendēnō, tānu tānādavaṅge.
Sāla śīlavendēnō,
niśśūn'yavāda mahāmahima śaraṇaṅge,
basavapriya kūḍalacennabasavaṇṇā.