Index   ವಚನ - 52    Search  
 
ಮತ್ತಮಗ್ನಿಯ ಮೂಲೆಯ ನಡುವಣ ಮಂಡಲತ್ರಯದ, ತದಗ್ನಿಯ ರಕ್ತವರ್ಣದ, ದಾಡಿಘಾಂತ ಸಹಿತ ದಶದಳದಂಬುಜದ ಕರ್ಣಿಕೆಯ, ಸೂಕ್ಷ್ಮರಂಧ್ರಗತ ಪ್ರಣವದ ಕುಂಡಲಾಕೃತಿಯಾದ, ಶಿಕಾರಮೆ ಶಿವಲಿಂಗಮದು ನಿನ್ನ ಘೋರ ಸ್ವರೂಪಮಾದುದಯ್ಯಾ, ಪರಮ ಶಿವಲಿಂಗ ನಿರಂತರಾಂತರಂಗ.