Index   ವಚನ - 57    Search  
 
ಮತ್ತಮಾ ಚೌಕದ ನಡುವೆ, ಪೂರ್ವಪರ ದಕ್ಷಿಣೋತ್ತರಂಗಳಾಗುತಮಾವಾವ ಕಡೆಗೆಯುಂ, ಪವಣಿಸಲಾರಾರಂಗುಲಮಾಗೆ, ಕವೆಯಾರಮನೆರಳ್ಬೆರಳ ಪಾಳತದಿಂ ತಿರುಪುತ್ತಮದರಾಚೆಯೊಂದೊಂದು ಬೆರಲಂ ಪೆರ್ಚಿಸಲರುವೆರಲಾಯಿತ್ತೆಂದುಸಿರ್ದೆಯಯ್ಯಾ, ಪರಮಶಿವಲಿಂಗೇಶ್ವರ ಪರಾಪರ ಮುಕ್ತಿಕೋಶ.